ಹೊಸ ಟ್ರೆಂಡ್ ಶುರು: #10 ಇಯರ್ಸ್ ಚಾಲೆಂಜ್‌ನಲ್ಲಿ ಹಾಟ್ ನಟಿಯರ ಹಾಟ್ ಲುಕ್, ಇಲ್ಲಿದೆ ಫೋಟೋಗಳು!
ಸಾಮಾಜಿಕ ಜಾಲತಾಣದಲ್ಲಿ ಇದೀಗ ಹೊಸ ಟ್ರೆಂಡ್ ವೊಂದು ಶುರುವಾಗಿದ್ದು #10 ಇಯರ್ಸ್ ಚಾಲೆಂಜ್ ಗೆ ಬಾಲಿವುಡ್ ಹಾಗೂ ಸ್ಯಾಂಡಲ್ವುಡ್ ನಲ್ಲಿ ನಟ-ನಟಿಯರು ಎಂಟ್ರಿ ಕೊಟ್ಟಿದ್ದಾರೆ.

Published On :
ಸಾಮಾಜಿಕ ಜಾಲತಾಣದಲ್ಲಿ ಇದೀಗ ಹೊಸ ಟ್ರೆಂಡ್ ವೊಂದು ಶುರುವಾಗಿದ್ದು #10 ಇಯರ್ಸ್ ಚಾಲೆಂಜ್ ಗೆ ಬಾಲಿವುಡ್ ಹಾಗೂ ಸ್ಯಾಂಡಲ್ವುಡ್ ನಲ್ಲಿ ನಟ-ನಟಿಯರು ಎಂಟ್ರಿ ಕೊಟ್ಟಿದ್ದಾರೆ.
ಹತ್ತು ವರ್ಷದ ಹಿಂದಿನ ಫೋಟೋ ಹಾಗೂ ಪ್ರಸ್ತುತ ತೆಗೆದುಕೊಂಡ ಫೋಟೋಗಳನ್ನು ಹೋಲಿಕೆ ಮಾಡಿಕೊಂಡು ನೋಡಲಾಗುತ್ತದೆ. ಇದು ಅಂದು-ಇಂದಿನ ವ್ಯತ್ಯಸಗಳನ್ನು ಕಾಣುವುದಷ್ಟೆ.
ಮೊದಲು 2007ರಿಂದ 2009ರವರೆಗಿನ ಹಳೆಯ ಫೋಟೋವನ್ನು ತೆಗದುಕೊಂಡು ಅದರ ಪಕ್ಕದಲ್ಲಿ 2017ರಿಂದ 2019ರ ನಡುವಿನ ಹೊಸ ಫೋಟೋವನ್ನು ಸೇರಿಸಿ. ಮೊದಲು ಹೇಗಿದ್ದೆ, ಈಗ ಹೇಗಾಗಿದ್ದೇನೆ ಎಂದು ಫೋಟೋಗಳ ಮೂಲಕ ಹೇಳಿಕೊಳ್ಳುವುದು ಈ ಚಾಲೆಂಜ್ ನ ಉದ್ದೇಶ.
ಮೊದಲಿಗೆ ಇದು ಶುರವಾಗಿದ್ದು ಹಾಲಿವುಡ್ ಅಂಗಳದಲ್ಲಿ. ಹ್ಯಾಸ್ ಟ್ಯಾಗ್ ಮೂಲಕ ಎಲ್ಲೆಡೆ ಹೊಸ ಟ್ರೆಂಡ್ ಹುಟ್ಟು ಹಾಕುತ್ತಿರುವ ಈ ಚಾಲೆಂಜ್ ಗೆ ಪ್ರಪಂಚದಾದ್ಯಂತ ಈಗಾಗಲೇ 1,67,500 ಮಂದಿ ಕೈ ಜೋಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


