ಬಾಲಿವುಡ್ ನಟಿ ಸುಶ್ಮಿತಾ ಸೇನ್ ಸೊಂಟ ಬಳಕಿಸೋದು ನೋಡಿದ್ರೆ ನೀವು ಫಿದಾ ಆಗ್ತೀರಾ!
ದುರ್ಗಾ ಪೂಜೆ ನಿಮಿತ್ತ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಧನೂಚಿ ನೃತ್ಯ ಮಾಡಿದ್ದು ಆಕೆಯ ನೃತ್ಯವನ್ನು ನೋಡಿದ್ರೆ ನೀವು ಫಿದಾ ಆಗ್ತೀರಾ...

Published On :
ಕೋಲ್ಕತ್ತಾ: ದುರ್ಗಾ ಪೂಜೆ ನಿಮಿತ್ತ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಧನೂಚಿ ನೃತ್ಯ ಮಾಡಿದ್ದು ಆಕೆಯ ನೃತ್ಯವನ್ನು ನೋಡಿದ್ರೆ ನೀವು ಫಿದಾ ಆಗ್ತೀರಾ.
ಇಬ್ಬರೂ ಮಕ್ಕಳ ಜೊತೆಗೆ ಧನೂಚಿ ನೃತ್ಯ ಮಾಡಿ ಸುಶ್ಮಿತಾ ಸೇನ್ ಗಮನ ಸೆಳೆದಿದ್ದಾರೆ. ಜತೆಯಲ್ಲಿ ಇಬ್ಬರು ಮಕ್ಕಳೂ ಇರುವುದು ವಿಶೇಷ. ಈ ವಿಡಿಯೋವನ್ನು ಸುಶ್ಮಿತಾ ಇನ್ಸ್ ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
ದುರ್ಗಾ ಪೂಜೆ ಆಚರಣೆಯಲ್ಲಿ ನನ್ನ ಮಕ್ಕಳ ಜೊತೆ ಡ್ಯಾನ್ಸ್ ಮಾಡಿದ್ದು ಭಕ್ತಿ ಭಾವವನ್ನು ಇನ್ನಷ್ಟು ಹೆಚ್ಚಿಸಿತು. ಇದು ನಮ್ಮಲ್ಲಿ ಪ್ರೀತಿ, ವಿಶ್ವಾಸ, ಆತ್ಮೀಯತೆ ಇವೆಲ್ಲವನ್ನು ಹೆಚ್ಚಿಸಿತು ಎಂದು ಬರೆದುಕೊಂಡಿದ್ದಾರೆ.
ಸುಶ್ಮಿತಾ ಸೇನ್ ಬಂಗಾಳಿ ಲುಕ್ ನಲ್ಲಿ ಸೀರೆ ಹುಟ್ಟಿದ್ದರು. ಕೆಂಪು ಬಣ್ಣದ ರವಿಕೆ, ಬಂಗಾರದ ಬಣ್ಣದ ಸೀರೆಯಲ್ಲಿ ಸುಶ್ಮಿತಾ ಕಂಗೊಳಿಸುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
KolkataBollywoodಬಾಲಿವುಡ್ಕೋಲ್ಕತ್ತಾDurga PujaSushmita Senಸುಶ್ಮಿತಾ ಸೇನ್ದುರ್ಗಾ ಪೂಜಾDhunuchi Naachಧನೂಚಿ ನೃತ್ಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


