5ನೇ ಬಾರಿಗೆ ಪ್ರಿಯಾಂಕಾ ಚೋಪ್ರಾ ಜಗತ್ತಿನ ಹಾಟೆಸ್ಟ್ ವುಮನ್!
ಬಾಲಿವುಡ್ ಮತ್ತು ಹಾಲಿವುಡ್ ಚಿತ್ರಗಳಲ್ಲಿ ನಟಿಸಿ ಯಶಸ್ವಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಐದನೇ ಬಾರಿಗೆ ವಿಶ್ವದ ಹಾಟೆಸ್ಟ್ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ...

Published On :
ನವದೆಹಲಿ: ಬಾಲಿವುಡ್ ಮತ್ತು ಹಾಲಿವುಡ್ ಚಿತ್ರಗಳಲ್ಲಿ ನಟಿಸಿ ಯಶಸ್ವಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಐದನೇ ಬಾರಿಗೆ ವಿಶ್ವದ ಹಾಟೆಸ್ಟ್ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ.
ಹೌದು, ಪ್ರಿಯಾಂಕಾ ಚೋಪ್ರಾ ಐದನೇ ಬಾರಿಗೆ ವಿಶ್ವದ ಹಾಟೆಸ್ಟ್ ಮಹಿಳೆಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಂತಿದ್ದಾರೆ.
ಪ್ರಿಯಾಂಕಾ ಚೋಪ್ರಾ ತೊಟ್ಟ ಬಿಳಿಯ ಸ್ಟಿವ್ ಸೂಟ್ ಮ್ಯಾಕ್ಸಿಮ್ ಇಂಡಿಯಾ ಮ್ಯಾಗಜಿನ್ ನ ಕವರ್ ಪೇಜ್ ಗೆ ಸೆಲೆಕ್ಟ್ ಆಗಿದೆ. ಈ ಪತ್ರಿಕೆಯ ಮುಖಪುಟಕ್ಕೆ ವಿಶ್ವದ ಸುಮಾರು 100 ಸುಂದರಿಯರು ರೇಸ್ ನಲ್ಲಿದ್ದರು. ಆದರೆ ಇವರೆಲ್ಲರನ್ನು ಪ್ರಿಯಾಂಕಾ ಹಿಂದಿಕ್ಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Bollywoodಬಾಲಿವುಡ್priyanka chopraಪ್ರಿಯಾಂಕಾ ಚೋಪ್ರಾHottest WomanMaxim magazineಹಾಟೆಸ್ಟ್ ವುಮನ್ಮ್ಯಾಕ್ಸಿಮ್ ಮ್ಯಾಗಜಿನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


