ನಗ್ನ ಪಾತ್ರದಲ್ಲಿ ಅಭಿನಯಿಸಿ ಸುದ್ದಿಯಾಗಿದ್ದ ಬೋಲ್ಡ್ ನಟಿ ರಾಧಿಕಾ ಆಪ್ಟೆಯಿಂದ ದೇಹದಾನ!
ಬೋಲ್ಡ್ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಸುದ್ದಿಯಾಗುವ ನಟಿ ರಾಧಿಕಾ ಆಪ್ಟೆ ಇದೀಗ ತಮ್ಮ ದೇಹದ ಅಂಗಾಂಗಗಳನ್ನು ದಾನ ಮಾಡವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ...

Published On :
ಬೋಲ್ಡ್ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಸುದ್ದಿಯಾಗುವ ನಟಿ ರಾಧಿಕಾ ಆಪ್ಟೆ ಇದೀಗ ತಮ್ಮ ದೇಹದ ಅಂಗಾಂಗಗಳನ್ನು ದಾನ ಮಾಡವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ರಾಧಿಕಾ ಆಪ್ಟೆ ಅವರು ಒಂದಿಲ್ಲೊಂದು ಕಾಂಟ್ರೋವರ್ಸಿಯನ್ನು ಮೈ ಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಮೈ ಚಳಿ ಬಿಟ್ಟು ನಟಿಸುತ್ತಿರುವಾ ನಾಯಕಿಯರಿಗೆ ಸವಾಲು ಹಾಕಿ ನಿಲ್ಲುತ್ತಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ದೇಹದಾನ ಮಾಡಿ ತಾನು ಮಾದರಿ ಮಹಿಳೆ ಅಂತ ಸಾಬೀತು ಪಡಿಸಿದ್ದಾರೆ.
ರಾಧಿಕಾ ಆಪ್ಟೆ ಪರ್ಚೆಡ್ ಮತ್ತು ಪೊಬಿಯಾ ಚಿತ್ರಗಳಲ್ಲಿ ನಗ್ನವಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಇದೀಗ ಅವರು ಮುಂಬೈನ ಸಹ್ಯಾದ್ರಿ ಆಸ್ಪತ್ರೆಗೆ ಭೇಟಿ ನೀಡಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MumbaiಮುಂಬೈBollywoodಬಾಲಿವುಡ್organsdonateRadhika Apteರಾಧಿಕಾ ಆಪ್ಟೆದೇಹದಾನSahyadri Hospitalಸಹ್ಯಾದ್ರಿ ಆಸ್ಪತ್ರೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


