ರಾಗಿಣಿ ಎಂಎಂಎಸ್ ರಿಟರ್ನ್ಸ್ ನಲ್ಲಿ ಬೆತ್ತಲಾದ ಕರಿಷ್ಮಾ ಶರ್ಮಾ, ಸಿದ್ಧಾರ್ಥ್
ರಾಗಿಣಿ ಎಂಎಂಎಸ್ ಸರಣಿ ಈಗ ಮತ್ತೆ ಸದ್ದು ಮಾಡುತ್ತಿದ್ದು, ರಾಗಿಣಿ ಎಂಎಂಎಸ್ ರಿಟರ್ನ್ಸ್ ನಲ್ಲಿ ಕರಿಷ್ಮಾ ಶರ್ಮಾ, ಸಿದ್ಧಾರ್ಥ್ ಗುಪ್ತಾ....

Published On :
ರಾಗಿಣಿ ಎಂಎಂಎಸ್ ಸರಣಿ ಈಗ ಮತ್ತೆ ಸದ್ದು ಮಾಡುತ್ತಿದ್ದು, ರಾಗಿಣಿ ಎಂಎಂಎಸ್ ರಿಟರ್ನ್ಸ್ ನಲ್ಲಿ ಕರಿಷ್ಮಾ ಶರ್ಮಾ, ಸಿದ್ಧಾರ್ಥ್ ಗುಪ್ತಾ ಅವರು ಅತ್ಯಂತ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾಗಳ ಗಮನ ಸೆಳೆದಿದ್ದಾರೆ.
ಇತ್ತೀಚೆಗಷ್ಟೆ ಮೊದಲ ಲುಕ್ ಬಿಡುಗಡೆ ಮಾಡಿದ್ದ ಚಿತ್ರ ತಂಡ ಈಗ ಪೊಸ್ಟರ್ ಬಿಡುಗಡೆ ಮಾಡಿದ್ದು, ಪೋಸ್ಟರ್ ನಲ್ಲಿ ಕರಿಷ್ಮಾ ಶರ್ಮಾ ಹಾಗೂ ಸಿದ್ಧಾರ್ಥ್ ಗುಪ್ತಾ ಟಾಪ್ ಲೆಸ್ ಆಗಿದ್ದಾರೆ. ಸದ್ಯ ಪೋಸ್ಟರ್ ಪಡ್ಡೆಗಳ ಬೆವರಿಳಿಸ್ತಿದ್ದು, ಆರಂಭವೇ ಹೀಗಾದ್ರೆ ಮುಂದೇನು ಎಂಬ ಕುತೂಹಲ ಮೂಡಿಸಿದೆ.
ರಿಯಾ ಸೇನ್ ವೆಬ್ ಸರಣಿಯಲ್ಲಿದ್ದಾಳೆ. ರಿಯಾ ಸಿಮ್ರನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಕರಿಷ್ಮಾ ರೋಲ್ ಬಗ್ಗೆ ತಂಡ ಯಾವುದೇ ಮಾಹಿತಿ ನೀಡಿಲ್ಲ. ಈ ಸಿರೀಸ್ ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕರಿಷ್ಮಾ ಟಿವಿಯ ಕೆಲ ಧಾರಾವಾಹಿಗಳಲ್ಲಿ ಮಿಂಚಿದ್ದಾಳೆ. ಇಬ್ಬರು ಹುಡುಗಿಯರ ಕಥೆ ಇದು ಎಂಬುದಷ್ಟೇ ಸದ್ಯ ಗೊತ್ತಾಗಿದೆ. ಏಕ್ತಾ ಕಪೂರ್ ನಿರ್ಮಾಣದಲ್ಲಿ ಈ ಸಿರೀಸ್ ಬರ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Posterಪೋಸ್ಟರ್Ragini MMS ReturnsKarishma SharmaSiddharth Guptaರಾಗಿಣಿ ಎಂಎಂಎಸ್ ರಿಟರ್ನ್ಸ್ಕರಿಷ್ಮಾ ಶರ್ಮಾಸಿದ್ದಾರ್ಥ ಗುಪ್ತಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


