ಅಕ್ರಮವಾಗಿ ಹೆಚ್ಚುವರಿ ಮಹಡಿ ನಿರ್ಮಾಣ: ನಟ ಅರ್ಷದ್ ವಾರ್ಸಿ ಮನೆ ಕೆಡವಿದ ಬಿಎಂಸಿ
ಮುಂಬೈನ ವರ್ಸಾವಾದಲ್ಲಿ ಬಾಲಿವುಡ್ ನಟ ಅರ್ಷದ್ ವಾರ್ಸಿ ಬಂಗಲೆ ಮೇಲೆ ಅಕ್ರಮವಾಗಿ ಕಟ್ಟಿದ್ದ ಹೆಚ್ಚುವರಿ ಮಹಡಿಯನ್ನು ಬೃಹತ್ ಮುಂಬೈ...

Published On :
ಮುಂಬೈ: ಮುಂಬೈನ ವರ್ಸಾವಾದಲ್ಲಿ ಬಾಲಿವುಡ್ ನಟ ಅರ್ಷದ್ ವಾರ್ಸಿ
ಬಂಗಲೆ ಮೇಲೆ ಅಕ್ರಮವಾಗಿ ಕಟ್ಟಿದ್ದ ಹೆಚ್ಚುವರಿ ಮಹಡಿಯನ್ನು ಬೃಹತ್ ಮುಂಬೈ ಮಹಾನಗರ ಪಾಲಿಗೆ ಕೆಡವಿ ಹಾಕಿದೆ.
ನಾಲ್ಕು ವರ್ಷಗಳ ಹಿಂದೆ ಅನಧಿಕೃತ ಕಟ್ಟಡಗಳ ನಿರ್ಮಾಣ ಕುರಿತು ಬಿಎಂಸಿ ವರದಿ ರೆಡಿ ಮಾಡಿತ್ತು. ಅಂತೆ ಕಳೆದ ಸೋಮವಾರ ಅರ್ಷದ್ ವಾರ್ಸಿ ಅವರ ಬಂಗಲೆ ಮೇಲೆ ಹೆಚ್ಚುವರಿಯಾಗಿ ನಿರ್ಮಾಣ ಮಾಡಿದ್ದ ಮಹಡಿಯನ್ನು ಕೆಡವಿದೆ.
ಕಳೆದ ಶನಿವಾರ ವಾರ್ಸಿ ಅವರಿಗೆ 1300 ಅಡಿಯಲ್ಲಿ ನಿರ್ಮಾಣವಾಗಿರುವ ಅಕ್ರಮ ಹೆಚ್ಚುವರಿ ಕಟ್ಟಡ ಕೆಡವುದಾಗಿ ನೋಟಿಸ್ ನೀಡಿದ್ದರು. ನಂತರ ಸೋಮವಾರ ಬಿಎಂಸಿ ಅಕ್ರಮ ಮಹಡಿಯನ್ನು ಕೆಡವಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


