ಬಾಲಿವುಡ್

ಪಾನ್ ಮಸಾಲಾ ಜಾಹೀರಾತಲ್ಲಿ ನಟನೆ: ಬಾಲಿವುಡ್ ಕಲಾವಿದರಿಗೆ ನೋಟಿಸ್

ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಿದ್ದ ಬಾಲಿವುಡ್ ನ ಆರು ಕಲಾವಿದರಿಗೆ ದೆಹಲಿ ಸರ್ಕಾರ ನೊಟೀಸ್ ನೀಡಿದೆ.

ಪಾನ್ ಮಸಾಲಾ ಜಾಹೀರಾತಲ್ಲಿ ನಟನೆ: ಬಾಲಿವುಡ್ ಕಲಾವಿದರಿಗೆ ನೋಟಿಸ್
ಶಾರುಕ್ ಖಾನ್, ಅಜಯ್ ದೇವಗನ್, ಸನ್ನಿ ಲಿಯೋನ್
Published On :

ನವದೆಹಲಿ: ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಿದ್ದ ಬಾಲಿವುಡ್ ನ ಆರು ಕಲಾವಿದರಿಗೆ ದೆಹಲಿ ಸರ್ಕಾರ ನೊಟೀಸ್ ನೀಡಿದೆ.

ಪಾನ್ ಮಸಾಲಾ ತಿನ್ನುವುದನ್ನು ನಿಷೇಧಿಸಲು ಮುಂದಾಗಿರುವ ದೆಹಲಿ ಎಎಪಿ ಸರ್ಕಾರದ ಆರೋಗ್ಯ ಇಲಾಖೆ, ಬಾಲಿವುಡ್ ನಟರಾದ ಅಜಯ್ ದೇವಗನ್, ಶಾರುಕ್ ಖಾನ್, ಸೈಫ್ ಅಲಿ ಖಾನ್, ಅರ್ಬಾಜ್ ಖಾನ್, ಗೋವಿಂದ ಹಾಗೂ ನಟಿ ಸನ್ನಿ ಲಿಯೋನ್ ಗೆ ಪತ್ರ ಬರೆದಿದೆ. ಇನ್ನು ಮುಂದೆ ಯಾವುದೇ ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸದಂತೆ ಮನವಿ ಮಾಡಿದೆ.

ಪಾನ್ ಮಸಾಲಾ ಕಂಪನಿಗಳ ಜೊತೆ ಮಾಡಿಕೊಂಡಿರುವ ಎಲ್ಲಾ ಒಪ್ಪಂದಗಳನ್ನು ಹಿಂಪಡೆಯಬೇಕೆಂದು ದೆಹಲಿ ಆರೋಗ್ಯ ಇಲಾಖೆ ತಿಳಿಸಿದೆ. ಇನ್ಮುಂದೆ ಈ ರೀತಿಯ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಬಾರದೆಂದು ಹೇಳಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.