ಬಾಲಿವುಡ್

ಒಂದೇ ಸ್ಟುಡಿಯೋದಲ್ಲಿ ಸಲ್ಲು-ಐಶೂ

ಒಂದು ಕಾಲದಲ್ಲಿ ವಿಧಿಯಿಂದ ದೂರವಾಗಿದ್ದ ಬಾಲಿವುಡ್ ನ ಹಾಟ್ ಜೋಡಿ ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈ...

ಒಂದೇ ಸ್ಟುಡಿಯೋದಲ್ಲಿ ಸಲ್ಲು-ಐಶೂ
ಐಶ್ವರ್ಯ ರೈ- ಸಲ್ಮಾನ್ ಖಾನ್
Published On :

ಒಂದು ಕಾಲದಲ್ಲಿ ವಿಧಿಯಿಂದ ದೂರವಾಗಿದ್ದ ಬಾಲಿವುಡ್ ನ ಹಾಟ್ ಜೋಡಿ ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈ ಏಕಕಾಲಕ್ಕೆ ಒಂದೇ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಮುಂಬೈನ ಮೆಹಬೂಬ್ ಸ್ಟುಡಿಯೋದಲ್ಲಿ ಏಕಕಾಲಕ್ಕೆ ಆಗಮಿಸಿದ್ದರೂ, ಇಬ್ಬರು ಪರಸ್ಪರ ಭೇಟಿಯಾಗಲಿಲ್ಲವಂತೆ.
ಐಶ್ವರ್ಯ ಮ್ಯಾಗಜೈನ್ ಕವರ್ ಫೋಟೋ ಶೂಟ್ ಗಾಗಿ ಆಗಮಿಸಿದ್ದರು ಹಾಗೂ ಸಲ್ಮಾನ್ ಖಾನ್ ಬೀಯಿಂಗ್ ಹ್ಯೂಮನ್ ಅಭಿಯಾನಕ್ಕಾಗಿ ಆಗಮಿಸಿದ್ದರು.
ಇಬ್ಬರು ಪ್ರತ್ಯೇಕವಾಗಿ ಶೂಟ್ ನಡೆಸಿ ತೆರಳಿದ್ದು, ಒಬ್ಬರನ್ನೊಬ್ಬರು ಭೇಟಿಯಾಗಿಲ್ಲ ಎಂದು ವರದಿಗಳು ಹೇಳುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.