ಕಿಸ್‌ಗೆ ಬೆಲೆಯೇ ಇಲ್ಲ: ಇಮ್ರಾನ್ ಹಶ್ಮಿ
ಈ ಹಿಂದೆ ಸಿನಿಮಾಗಳಲ್ಲಿ ಚುಂಬನ ದೃಶ್ಯಗಳನ್ನು ನೋಡಿದಾಗ ಪ್ರೇಕ್ಷಕರಿಗೆ ಮೈ ರೋಮಾಂಚನವಾಗುತ್ತಿತ್ತು. ಆಗ ಸಿನಿಮಾರಂಗವೇ ಚುಂಬನ ...

ಕಿಸ್‌ಗೆ ಈವಾಗ ಬೆಲೆಯೇ ಇಲ್ಲ. ಈ ಹಿಂದೆ ಸಿನಿಮಾಗಳಲ್ಲಿ ಚುಂಬನ ದೃಶ್ಯಗಳನ್ನು ನೋಡಿದಾಗ ಪ್ರೇಕ್ಷಕರಿಗೆ ಮೈ ರೋಮಾಂಚನವಾಗುತ್ತಿತ್ತು. ಆಗ ಸಿನಿಮಾರಂಗವೇ ಚುಂಬನ ದೃಶ್ಯಗಳಿಗೆ ವಿರುದ್ಧವಾಗಿತ್ತು. ಆದರೆ ಈಗ ಎಲ್ಲರೂ ಅಂಥಾ ದೃಶ್ಯ ಇರಲಿ ಎಂದು ಬಯಸುತ್ತಿದ್ದಾರೆ. ಹೀಗಂತ ಹೇಳಿದ್ದು ಬೇರೆ ಯಾರೂ ಅಲ್ಲ..ಬಾಲಿವುಡ್ ನಟ, ಸೀರಿಯಲ್ ಕಿಸ್ಸರ್ ಇಮ್ರಾನ್ ಹಶ್ಮಿ.
ಈವಾಗ ಬಿಡುಗಡೆಯಾಗುವ ಹಲವು ಚಿತ್ರಗಳ ಕಥೆಗಳಲ್ಲಿ ಕಥಾಪಾತ್ರಗಳಿಗೆ ನೀಡುವುದಕ್ಕಿಂತ ಹೆಚ್ಚು ಮಹತ್ವವನ್ನು ಕಿಸ್ಸಿಂಗ್ ದೃಶ್ಯಗಳಿಗೆ ನೀಡಲಾಗುತ್ತಿದೆ. ಇದು ಸರಿಯಾದ ರೀತಿಯಲ್ಲ. ಸಿನಿಮಾ ಪ್ರೊಮೋಷನ್‌ಗೆ ಕೂಡಾ ಈ ರೀತಿಯ ಪ್ರವೃತ್ತಿಗಳನ್ನು ಬಳಸಲಾಗುತ್ತದೆ.
ಏನಿದ್ದರೂ ನನಗೀಗ ಖುಷಿಯಾಗುತ್ತಿದೆ. ಈ ಹಿಂದೆ ನನ್ನನ್ನು ಎಲ್ಲರೂ ತಪ್ಪಿತಸ್ಥನಂತೆ ನೋಡಿದ್ದರು. ಆದರೆ ಈಗ ಮುಂಚೂಣಿಯಲ್ಲಿರುವ ನಾಯಕ ನಟರು ಕೂಡಾ ಇಂಥಾ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಇಮ್ರಾನ್ ಹಶ್ಮಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


