ಮಸಾಲೆ ಒಲ್ಲದ ಕಿರಣ್
ಬಾಕ್ಸಾಫೀಸ್ ಚಿಂದಿ ಉಡಾಯಿಸುವ 'ಮಸಾಲಾ' ಚಿತ್ರಗಳೆಂದರೆ ಆಮೀರ್ಖಾನ್ ಪತ್ನಿ ಕಿರಣ್ ರಾವ್ಗೆ ಅಲರ್ಜಿ. ಅಂಥ ಚಿತ್ರಗಳ...

ಬಾಕ್ಸಾಫೀಸ್ ಚಿಂದಿ ಉಡಾಯಿಸುವ 'ಮಸಾಲಾ' ಚಿತ್ರಗಳೆಂದರೆ ಆಮೀರ್ಖಾನ್ ಪತ್ನಿ ಕಿರಣ್ ರಾವ್ಗೆ ಅಲರ್ಜಿ. ಅಂಥ ಚಿತ್ರಗಳ ನಿರ್ದೇಶನದ ಮಾತಿರಲಿ, ಆ ಥರದ ಚಿತ್ರಗಳಿಗೆ ಕಥೆ ಅಥವಾ ಸಂಭಾಷಣೆ ಬರೆಯುವುದೂ ತನ್ನಿಂದ ಸಾಧ್ಯವಿಲ್ಲ ಎಂದಿದ್ದಾಳೆ ಕಿರಣ್. ತನಗೆ ಖುಷಿ ಕೊಡುವ ಮತ್ತು ಪ್ರೇಕ್ಷಕರಲ್ಲಿ ಬಹುಕಾಲ ನೆನಪಿನಲ್ಲಿ ಇಟ್ಟುಕೊಳ್ಳುವಂಥ ಸಿನಿಮಾ ಮಾಡುವುದರಲ್ಲಿಯೇ ಆಕೆಗೆ ಖುಷಿಯಂತೆ. 2011ರ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದ್ದ 'ದೋಬಿಘಾಟ್' ನಂತರ ಕಿರಣ್ ಸುದ್ದಿಯಲ್ಲಿ ಇರಲಿಲ್ಲ. ಸದ್ಯ ಆಕೆ ಹೊಸ ಚಿತ್ರದ ಸ್ಕ್ರಿಪ್ಟ್ ಬರೆಯುವುದರಲ್ಲಿ ಬ್ಯುಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


