ಬಾಲಿವುಡ್

ಮತ್ತೆ ನಶಾ

'ನಶೆ'ಯೋ, ಹುಂಬತನವೊ? ತನ್ನ ಚೊಚ್ಚಲ ಬಾಲಿವುಡ್ ಸಿನಿಮಾ 'ನಶಾ' ಬಾಕ್ಸಾಫೀಸ್‌ನಲ್ಲಿ ಹಿಟ್ ಆದರೆ ಅಭಿಮಾನಿಗಳ...

ಮತ್ತೆ ನಶಾ
Published On :

'ನಶೆ'ಯೋ, ಹುಂಬತನವೊ? ತನ್ನ ಚೊಚ್ಚಲ ಬಾಲಿವುಡ್ ಸಿನಿಮಾ 'ನಶಾ' ಬಾಕ್ಸಾಫೀಸ್‌ನಲ್ಲಿ ಹಿಟ್ ಆದರೆ ಅಭಿಮಾನಿಗಳ ಮನ 'ತಣಿಸುವೆ' ಎಂದು ಪೂನಂ ಪಾಂಡೆ 'ಆಫರ್‌' ನೀಡಿದ್ದಾಳೆ. ಆಕೆ ಇನ್ನೆಂಥ ಆಮಿಷ ಒಡ್ಡಬಹುದು ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲವಲ್ಲ. ಸಿನಿಮಾ ಗೆದ್ದರೆ ಅಭಿಮಾನಿಗಳಿಗೆ ಹುಟ್ಟುಡುಗೆಯಲ್ಲಿ ತನ್ನ ದೇಹಸಿರಿ ತೋರಿಸುವುದಾಗಿ ಹೇಳಿಕೊಂಡಿದ್ದಾಳೆ. ಚಿತ್ರ ಬಿಡುಗಡೆ ಸನ್ನಿಹಿತವಾಗಿದ್ದ ಕಾಲದಲ್ಲಿಯೇ ಆಕೆ ಈ ಬಾಂಬ್ ಸ್ಫೋಟಿಸಿರುವುದು. 'ಕ್ರಿಕೆಟ್ ವಿಶ್ವಕಪ್ ಹೊತ್ತಲ್ಲಿ ಆಡಿದ್ದ ಮಾತಿನಂತಲ್ಲ ಇದು. ಖಂಡಿತವಾಗಿಯೂ ಈಡೇರಿಸುವೆ' ಎಂದಿದ್ದಾಳೆ. ಜುಲೈ 26ರಂದು ಸಿನಿಮಾ ತೆರೆ ಕಂಡಿದೆ. ಚಿತ್ರದಲ್ಲಿನ ಹಸಿಬಿಸಿ ದೃಶ್ಯಗಳನ್ನು ನೋಡಿದವರು 'ಪೂನಂ ಬೆತ್ತಲೆ ದೇಹವನ್ನು ಹೊಸದಾಗಿ ನೋಡುವುದಕ್ಕೆ ಏನೂ ಉಳಿದಿಲ್ಲ' ಎಂದು ಹೇಳುತ್ತಿದ್ದಾರಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.