ದಿ ಇಂಟಿಮೇಟ್ ಆಪರೆಲ್ ಸ್ಟೋರ್

ಅಮೇಜಾನ್.ಇನ್ ವೆಬ್ಸೈಟ್ ಮಹಿಳೆಯರ ಒಳಉಡುಪುಗಳ ಹೊಸ ಮಾರಾಟ ಮಳಿಗೆ ದಿ ಇಂಟಿಮೇಟ್ ಆಪರೆಲ್ ಸ್ಟೋರನ್ನು ತನ್ನ ಜಾಲತಾಣದಲ್ಲಿ ತೆರೆದಿದೆ. 35ಕ್ಕೂ ಹೆಚ್ಚು ಅಂತರಾಷ್ಟ್ರೀಯ ಬ್ರ್ಯಾಂಡ್ಗಳ 1100ಕ್ಕೂ ಹೆಚ್ಚು ವಿಧದ ಒಳಉಡುಪುಗಳು, ಮನೆಯುಡುಪುಗಳನ್ನು ಇಲ್ಲಿ ಕಾಣಬಹುದಾಗಿದೆ. ನಿಮ್ಮೆಲ್ಲ ಅಗತ್ಯಕ್ಕೆ ತಕ್ಕ ಒಳಉಡುಪುಗಳನ್ನು ಮನೆಬಾಗಿಲಿಗೆ ತಂದು ನೀಡಲಾಗುತ್ತದೆ. ಸರಿಬರಲಿಲ್ಲವೆಂದರೆ ಅಂಡರ್ವೇರ್ ಹೊರತಾಗಿ ಉಳಿದೆಲ್ಲ ಬಟ್ಟೆಗಳನ್ನೂ 30 ದಿನಗಳೊಳಗೆ ಬದಲಿಸಲೂ ಅವಕಾಶವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


