ನಮ್ಮ ದೇಶ ಕಮಲ ಅರಳುವ ದಾಲ್ ಸರೋವರವಿದ್ದಂತೆ; ನಿರ್ಮಲಾ ಸೀತರಾಮನ್
ಕೇಂದ್ರ ಹಣಕಾಸು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿಂದು ೨೦೨೦-೨೧ ನೇ ಕೇಂದ್ರ ಬಜೆಟ್ ಮಂಡನೆಯ ವೇಳೆ ಕಾಶ್ಮೀರಿ ಭಾಷೆಯ ಕವನವೊಂದನ್ನು ಉಲ್ಲೇಖಿಸಿ ನಂತರ ಅದರ ಹಿಂದಿ ಅರ್ಥವನ್ನು ವಿವರಿಸಿ ಸದನದ ಸದಸ್ಯರ ಮೆಚ್ಚುಗೆಗೆ ಪಾತ್ರರಾದರು.

ನವದೆಹಲಿ: ಕೇಂದ್ರ ಹಣಕಾಸು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿಂದು ೨೦೨೦-೨೧ ನೇ ಕೇಂದ್ರ ಬಜೆಟ್ ಮಂಡನೆಯ ವೇಳೆ ಕಾಶ್ಮೀರಿ ಭಾಷೆಯ ಕವನವೊಂದನ್ನು ಉಲ್ಲೇಖಿಸಿ ನಂತರ ಅದರ ಹಿಂದಿ ಅರ್ಥವನ್ನು ವಿವರಿಸಿ ಸದನದ ಸದಸ್ಯರ ಮೆಚ್ಚುಗೆಗೆ ಪಾತ್ರರಾದರು.
"ನಮ್ಮ ದೇಶ ಪುಷ್ಪಗಳು ಅರಳುವ ಉದ್ಯಾನವನವಿದ್ದಂತೆ, ನಮ್ಮ ದೇಶ ಕಮಲ ಅರಳುವ ದಾಲ್ ಸರೋವರವಿದ್ದಂತೆ, ನನ್ನ ದೇಶ ಯುವಕರ ಬಿಸಿ ರಕ್ತವಿದ್ದಂತೆ , ನನ್ನ ದೇಶ, ನಿಮ್ಮ ದೇಶ, ವಿಶ್ವದ ಅತ್ಯಂತ ಪ್ರೀತಿಯ ದೇಶ ಎಂದು ವಿವರಿಸುವ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಪಂಡಿತ ದಿನನಾಥ್ ಕೌಲ್ ಕವನವನ್ನು ನಿರ್ಮಿಲಾ ಸೀತಾರಾಮನ್ ಉಲ್ಲೇಖಿಸಿ ನಿರ್ಮಲಾ ಅವರಿಂದ ಹಿಂದಿ ಭಾಷಾನುವಾದ ಆಲಿಸಿದ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸಂತಸ ವ್ಯಕ್ತಪಡಿಸಿದ ದೃಶ್ಯಗಳು ಕಂಡುಬಂದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


