ವಾಹನ

ವೆಸ್ಪಾ- ಹ್ಯಾವ್ ಎ ಹ್ಯಾಪಿ ಜರ್ನಿ!

ವೆಸ್ಪಾ- ಹ್ಯಾವ್ ಎ ಹ್ಯಾಪಿ ಜರ್ನಿ!
Published On :

ಭಾರತದಲ್ಲಿ ಮತ್ತೆ ವೆಸ್ಪಾಯುಗ ಶುರುವಾಗಲಿದೆ. ಸ್ಟೈಲೀಶ್ ಹಾಗೂ ಕ್ಯೂಟ್ ಸ್ಕೂಟರ್ ಎಂಬ ಖ್ಯಾತಿ ಹೊಂದಿರುವ ಈ ಸ್ಕೂಟರ್‌ಗೆ ಮತ್ತೆ ಸುದ್ದಿಯಾಗುತ್ತಿದೆ. ವೆಸ್ಪಾ ವಿಎಕ್ಸ್ ಎಕ್ಸ್‌ಕ್ಲೂಸಿವೋ ಸ್ಕೂಟರ್ ಮುಂದಿನವಾರ ಮಾರುಕಟ್ಟೆಗೆ ಬರುತ್ತಿದೆ. ಭಾರತದಾದ್ಯಂತ ಕೇವಲ 1 ಸಾವಿರ ಸ್ಕೂಟರ್ ಮಾರುಕಟ್ಟೆಗೆ ಬರಲಿದ್ದು, ಈಗಿರುವ ವಿಎಕ್ಸ್‌ಗಿಂತ ರು. 3 ಸಾವಿರ ದುಬಾರಿ ಆಗಿರುತ್ತದೆ.
ಅಲಾಯ್ ವ್ಹೀಲ್, ಡಿಸ್ಕ್ ಬ್ರೇಕ್, ಎರಡು ಬಣ್ಣದಲ್ಲಿ ಸೀಟ್ ಹಾಗೂ ಎಂಆರ್‌ಎಫ್ ಸೀಟ್‌ಗಳು ಇದರಲ್ಲಿ ಲಭ್ಯವಿರುತ್ತದೆ. ಕಪ್ಪು, ಬಿಳಿ ಹಾಗೂ ಕೆಂಪು ಬಣ್ಣದಲ್ಲಿ ಮಾತ್ರ ಲಭ್ಯವಿದ್ದು, ಕೆಲ ಗ್ರಾಫಿಕ್ಸ್‌ಗಳನ್ನು ಇದರಲ್ಲಿ ಬಳಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.