ವಾಹನ

ನಮ್ಮೂರ ಕುರಿತು ತಿಳ್ಕೊಂಡಿರಿ

Published On :

ಕರ್ನಾಟಕ ಏಕೀಕರಣವಾದದ್ದು 1956ರ ನವೆಂಬರ್ 1ರಂದು. ಆದರೆ ಕರ್ನಾಟಕ ಎನ್ನುವ ನಾಮಕರಣವಾದದ್ದು ಮಾತ್ರ 1973ರಲ್ಲಿ. ಅಲ್ಲಿಯವರೆಗೆ ಮೈಸೂರು ರಾಜ್ಯ ಎಂದೇ ಕರೆಯಲಾಗುತ್ತಿತ್ತು.
ಭೌಗೋಳಿಕ ವಿಸ್ತೀರ್ಣದಲ್ಲಿ (1,91,976 ಚ.ಕಿ.ಮೀ) ಕರ್ನಾಟಕ ದೇಶದ ಎಂಟನೇ ದೊಡ್ಡ ರಾಜ್ಯ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 6,11,30,704 ಜನವಸತಿ ಪ್ರದೇಶಗಳಿವೆ.
ಕರ್ನಾಟಕದ ಜನಸಂಖ್ಯೆಯ ಶೇ 56ರಷ್ಟು ಜನ ಈಗಲೂ ಅವಲಂಬಿಸಿರುವುದು ಕೃಷಿಯನ್ನೇ. 12.31 ದಶಲಕ್ಷ ಹೆಕ್ಟೇರ್‌ನಲ್ಲಿ ಸಾಗುವಳಿ ಮಾಡಲಾಗುತ್ತದೆ. ಇದು ರಾದ್ಯದ ಒಟ್ಟೂ ಭೂಪ್ರದೇಶದ ಶೇ 64.6ರಷ್ಟಾಗುತ್ತದೆ.
ಕರ್ನಾಟಕ ಮತ್ತು ಹಿಂದೂಸ್ತಾನಿ ಎರಡೂ ಸಂಗೀತ ಪ್ರಕಾರಗಳಲ್ಲಿ ಖ್ಯಾತ ಕಲಾವಿದರನ್ನು ನೀಡಿದ, ನೀಡುತ್ತಿರುವ ರಾಜ್ಯ ಕರ್ನಾಟಕ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.