ನಮ್ಮೂರ ಬಗ್ಗೆ ತಿಳ್ಕಂಡಿರಿ
Published On :
ತುಮಕೂರು ಜಿಲ್ಲೆ ದೇವರಾಯನದುರ್ಗದಲ್ಲಿರುವ ಪ್ರಸಿದ್ಧ ದೇವಸ್ಥಾನಗಳು ಎಂದರೆ ಯೋಗಾ ನರಸಿಂಹಸ್ವಾಮಿ ಮತ್ತು ಭೋಗಾ ನರಸಿಂಹ ಸ್ವಾಮಿ ದೇವಸ್ಥಾನಗಳು.
- ಹಾವೇರಿ ಜಿಲ್ಲೆ ಶಿಗ್ಗಾಂವ ತಾಲ್ಲೂಕಿನಲ್ಲಿದೆ ಬಂಕಾಪುರ ನವಿಲುಧಾಮ.
- ಸೂಫಿ ಸಂತ ಬಾಬಾ ಬುಡನ್ ಅವರು ಯೆಮನ್‌ನಿಂದ ಕರ್ನಾಟಕದ ಚಿಕ್ಕಮಗಳೂರಿಗೆ ಕಾಫಿ ಬೀಜ ತಂದರು ಎನ್ನುವ ನಂಬಿಕೆ ಇದೆ.
- 245 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ ಮೈಸೂರಿನ ಚಾಮರಾಜೇಂದ್ರ ಜಿಯಾಲಾಜಿಕಲ್ ಗಾರ್ಡನ್.
- 2012ರಲ್ಲಿ ಬೆಂಗಳೂರಿಗೆ 'ಬೆಸ್ಟ್ ಟ್ರಾವೆಲ್ ಸಿಟಿ' ಗೌರವ ಸಿಕ್ಕಿದೆ.
- 36672 ಕೆರೆಗಳು ಕರ್ನಾಟಕದಲ್ಲಿದ್ದು 6.85 ಲಕ್ಷ ಹೆಕ್ಟೇರ್ ಕೃಷಿ ಜಮೀನಿಗೆ ನೀರುಣ್ಣಿಸುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

