Tejasvi Surya-Sivasri Reception: ಸಿದ್ದು, ಡಿಕೆಶಿ, ರಾಜನಾಥ್, Yash ಸೇರಿ ಗಣ್ಯರ ಶುಭಾಶಯ; Photos
Vishwanath S
ಬಿಜೆಪಿ ಸಂಸದ ತೇಜಸ್ವಿ ಸೂರ್ಯ-ಶಿವಶ್ರೀ ಆರತಕ್ಷತೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಿ ನವದಂಪತಿಗಳಿಗೆ ಆಶೀರ್ವದಿಸಿದರು.
ಆರತಕ್ಷತೆಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಆಶೀರ್ವಾದ ಪಡೆದ ಸಂಸದ ತೇಜಸ್ವಿ ಸೂರ್ಯ
ನವದಂಪತಿಗಳಿಗೆ ಶುಭ ಕೋರಿದ ಸಂಸದ ಸುಧಾಕರ್
ತೇಜಸ್ವಿ ಸೂರ್ಯ-ಶಿವಶ್ರೀಗೆ ಆಶೀರ್ವದಿಸಿದ ಮಂಜಿಂದರ್ ಸಿಂಗ್ ಸಿರ್ಸಾ
ನವದಂಪತಿಗಳಿಗೆ ಶುಭ ಕೋರಿದ ಡಿಸಿಎಂ ಡಿಕೆ ಶಿವಕುಮಾರ್
ತೇಜಸ್ವಿ ಸೂರ್ಯ-ಶಿವಶ್ರೀಗೆ ಶುಭ ಕೋರಿದ ಬಿವೈ ವಿಜಯೇಂದ್ರ
ತೇಜಸ್ವಿ ಸೂರ್ಯ-ಶಿವಶ್ರೀಗೆ ಆಶೀರ್ವದಿಸಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ
ದಂಪತಿಗೆ ಆಶೀರ್ವದಿಸಿದ ಬರಹಗಾರ್ತಿ ಶೆಫಾಲಿ ವೈದ್ಯ
ಬೆಂಗಳೂರು: ಗಾಯಕಿ ಶಿವಶ್ರೀ ಜೊತೆ ಸಂಸದ ತೇಜಸ್ವಿ ಸೂರ್ಯ ದಾಂಪತ್ಯ ಜೀವನಕ್ಕೆ ಪ್ರವೇಶ